Sunita Williams family and India connection

ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ಲೋಕದಲ್ಲಿ ಅದ್ಭುತ ಸಾಧನೆ ಮಾಡಿದ ಭಾರತ ಮೂಲದ ಅಮೆರಿಕನ್. ಅವರ ತಂದೆ ಭಾರತದವರು. ಪ್ರಧಾನಿ ಮೋದಿ ಅವರ ತವರು ಗುಜರಾತ್ ನವರು. ನಾಸಾದ ಅತ್ಯಂತ ಗಗನ ಯಾತ್ರಿಗಳಲ್ಲಿ ಒಬ್ಬರಾದ ಸುನಿತಾ ವಿಲಿಯಮ್ಸ್ ತಮ್ಮ 27 ವರ್ಷಗಳ ಸುದೀರ್ಘ ವೃತ್ತಿ ಜೀವನಕ್ಕೆ ವಿದಾಯವನ್ನು ಇತ್ತೀಚೆಗೆ ಹೇಳಿದ್ದಾರೆ. ಸ್ವಲ್ಪ ದಿನಗಳ ನಂತರ ಅವರು ಕೈಗೊಂಡಿರುವ ಭಾರತ ಪ್ರವಾಸ ದೇಶದ ಸಂಚಲನ ಮೂಡಿಸಿದೆ. ಕೇರಳ ಸಾಹಿತ್ಯ ಹಬ್ಬ ಮತ್ತು ದೆಹಲಿಯ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಅವರು … Read more

Translate »