Christopher Nolan biography
ಕ್ರಿಸ್ಟೋಫರ್ ನೋಲನ್ (Christopher Nolan)
ಅತಿ ಸಣ್ಣ ವಯಸ್ಸಿನಲ್ಲಿ ಫಿಲ್ಮ್ ಮೇಕಿಂಗ್ ಮೇಲೆ ಒಲವು. Christopher Edward Nolan ಅನ್ನೋ ಪ್ರತಿಭೆ ಜುಲೈ 30, 1970 ಲಂಡನ್‌ನ Westminster ನಲ್ಲಿ ಜನಿಸಿದರು. ತಂದೆ Brendan James Nolan advertising executive. ತಾಯಿ Christina Jensen former American flight attendant.
Christopher Nolan ಗೆ ಇಬ್ಬರು ಸಹೋದರರು. ಅದರಲ್ಲಿ ಕಿರಿಯ ಸಹೋದರ Jonathan Nolan ಅವರ ಜೊತೆಗೆ ಸದಾ ಇರುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಸಿನಿಮಾಗಳ ಮೇಲೆ ಆಸಕ್ತಿಯನ್ನು Christopher Nolan ಬೆಳೆಸಿಕೊಂಡಿದ್ದರು. ಅವರಿಗೆ 2001: A Space Odyssey ಮತ್ತು Star Wars ಅಂತಹ ಮೂವಿಗಳಿಂದ ತುಂಬಾ ಪ್ರಭಾವಿತರಾಗುತ್ತಾರೆ. ಸಿನಿಮಾಗಳ ಕಥೆ ಮತ್ತು ಮೇಕಿಂಗ್ ಮೇಲೆ ಹೆಚ್ಚು ಫೋಕಸ್ ಮಾಡುತ್ತಿರುತ್ತಾರೆ. ತಮ್ಮ 7ನೇ ವಯಸ್ಸಿನಲ್ಲಿ ತಮ್ಮ ತಂದೆಯ ಬಳಿ ಇದ್ದ Super 8 Camera ಇಂದ short film ಮತ್ತು action scene shot ಮಾಡುತ್ತಿರುತ್ತಾರೆ. ಇವರು ತಮ್ಮ ಕಿರಿಯ ಸಹೋದರ Jonathan Nolan ಅನ್ನು ಸೇರಿಸಿಕೊಂಡು ಮತ್ತು ಖಾಲಿ ಮೊಟ್ಟೆ ಬಾಕ್ಸ್ ಮತ್ತು ಟಾಯ್ಲೆಟ್ ರೋಲ್‌ಗಳಿಂದ ತಮ್ಮದೇ ಆದ Set ಕ್ರಿಯೇಟ್ ಮಾಡುತ್ತಾ ಇದ್ದರು. ಹೀಗೆ ಚಿಕ್ಕ ವಯಸ್ಸಿನಲ್ಲೇ ಅಪ್ರತಿಮ ಸಿನಿಮಾ ಆಸಕ್ತಿಯನ್ನು ತೋರಿಸಿದವರು ಈ Christopher Nolan.
Christopher Nolan 11ನೇ ವಯಸ್ಸಿನಲ್ಲೇ ತಾನು filmmaker ಆಗಬೇಕೆಂದು ನಿರ್ಧಾರ ಮಾಡುತ್ತಾನೆ ಆದರೆ Nolan ಓದಿದ್ದು ಮಾತ್ರ English Literature. ಆದರೆ ಕಾಲೇಜಿನ ದಿನಗಳಲ್ಲೂ ಕೂಡ ಸಿನಿಮಾ ಮೇಲೆ ಪ್ಯಾಷನ್ ಬಿಡಲಿಲ್ಲ.
ವೃತ್ತಿ ಜೀವನ 1993 ರಿಂದ 2003.
1993ರಲ್ಲಿ ಬ್ಯಾಚುಲರ್ ಆಗಿ ಪದವೀಧರ Nolan ಮೊದಲು script reader, camera operator ಆಗಿ ಸಿನಿಮಾಗಳಲ್ಲಿ ಕೆಲಸವನ್ನು ಆರಂಭ ಮಾಡಿದ್ದರು.
1996ರಲ್ಲಿ Larceny short film ಒಂದು edit ಮಾಡಿ direct ಮಾಡಿದ್ದರು.
Larceny short film ಅನ್ನು Cambridge Film Festival ನಲ್ಲಿ ಪ್ರದರ್ಶನ ಮಾಡಲಾಯಿತು. Doodlebug ಎಂಬ short film ಮಾಡಿದ್ದರು.
1998ರಲ್ಲಿ Following crime thriller ಒಂದು direction ಮಾಡುತ್ತಾರೆ ಅವಾರ್ಡ್ ಗೆಲ್ಲುತ್ತಾರೆ.
2000 ಇಸವಿಯಲ್ಲಿ Memento ಮೂವಿ ಮಾಡುತ್ತಾರೆ. ಹೀರೋಗೆ memory loss ಆದಾಗ ತನ್ನ ಹೆಂಡತಿಯನ್ನು ಕೊಂದವರನ್ನು ಹುಡುಕುವುದು. ಗಜಿನಿ ಸಿನಿಮಾ memento ಮೂವಿಯಿಂದ inspired story.
Memento ಸಿನಿಮಾ Christopher Nolan ಗೆ ದೊಡ್ಡ ಹೆಸರು ಮಾಡಿಕೊಟ್ಟಿತು.
ವಾರ್ನರ್ ಬ್ರದರ್ಸ್ ಕಂಪನಿಯಲ್ಲಿ ಸ್ಟೋರಿ ಲೈನ್ ಹೇಳಿ ಥ್ರಿಲ್ಲರ್ ಮೂವಿ Insomnia ಡೈರೆಕ್ಟ್ ಮಾಡುತ್ತಾನೆ. 113 ಮಿಲಿಯನ್ ಡಾಲರ್ ಗಳಿಸಿ ಬ್ಲಾಕ್ ಬಸ್ಟರ್ ಮೂವಿ ಆಗುತ್ತದೆ.
2003ರಲ್ಲಿ Batman ಮೂವಿ ಮಾಡುತ್ತಾರೆ. ಕಾಮಿಕ್ ಬುಕ್ ಸ್ಟೋರಿಯನ್ನು ಮಾಡಿ ತೋರಿಸುವ ನಿಟ್ಟಿನಲ್ಲಿ Nolan ಆಯ್ಕೆ ಮಾಡಿಕೊಳ್ಳುತ್ತರೆ ಕಂಪ್ಯೂಟರ್ ಗ್ರಾಫಿಕ್ಸ್ ಬಳಸದೆ ನೈಜವಾಗಿ ರಿಯಲಿಸ್ಟಿಕ್ ಆಗಿ ಶೂಟಿಂಗ್ ಮಾಡುತ್ತಾರೆ.
2005ರಲ್ಲಿ Batman Begins ಮೂವಿ ರಿಲೀಸ್ ಆಗಿ ದೊಡ್ಡ ಯಶಸ್ಸು ಗಳಿಸುತ್ತದೆ. ನಂತರ The Prestige movie direct ಮಾಡುತ್ತಾರೆ. ದೊಡ್ಡ ಹಿಟ್ ಆಗುತ್ತದೆ. 2008ರಲ್ಲಿ The Dark Night movie direct ಮಾಡುತ್ತಾರೆ. ಇದು Batman Begins ನ ಫಾಲೋಅಪ್ ಆಗಿರುತ್ತದೆ.
The Dark Night ಬೆಸ್ಟ್ ಸೂಪರ್ ಹೀರೋ ಮೂವಿ ಆಗುತ್ತದೆ. ಬ್ಲಾಕ್ ಬಸ್ಟರ್ ಹಿಟ್ ಆಗುತ್ತದೆ. ಒಂದು ಬಿಲಿಯನ್ ಡಾಲರ್ ಕಲೆಕ್ಷನ್ ಬರುತ್ತದೆ. ಜೋಕರ್ ಕ್ಯಾರೆಕ್ಟರ್ ಹಾಸ್ಪಿಟಲ್ ಡೆಮಾಲಿಷನ್ ಸೀನ್ ರಿಯಲಿಸ್ಟಿಕ್ ಆಗಿ ಶೂಟ್ ಮಾಡುತ್ತಾರೆ.
2010ರಲ್ಲಿ INCEPTION ಮೂವಿ ಮಾಡುತ್ತಾರೆ. ಡೈರೆಕ್ಷನ್ ಮಾಡುತ್ತಾರೆ. Leonardo DiCaprio ನಟನೆ ಮಾಡುತ್ತಾರೆ. 836 ಮಿಲಿಯನ್ ಡಾಲರ್ ಗಳಿಸುತ್ತದೆ. ಆಸ್ಕರ್ ಪ್ರಶಸ್ತಿ ಕೂಡ ಗಳಿಸುತ್ತದೆ.
ಬ್ಯಾಟ್ಮನ್ ಸರಣಿಯ ಕೊನೆಯ ಸಿನಿಮಾ 2012 ರಲ್ಲಿ The Dark Knight Rises ಇದು ತುಂಬಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತೆ. 2014 ರಲ್ಲಿ ಅ ಸ್ಕೈ ಫೈ ಸಿನಿಮಾ Interstellar ಬಂತು. ಇವರು direct and produce ಮಾಡುತ್ತಾರೆ. ಈ ಮೂವಿ ತಂದೆ ಮಗಳ ಬಾಂಧವ್ಯ ಆಗಿರಬಹುದು ಅಥವಾ ಬೇರೆ ಗ್ರಹಗಳ ಬ್ಲ್ಯಾಕ್ ಹೋಲ್ time travel ಮೇಲೆ ಈ ಮೂವಿ ಆಗಿದೆ. Space ಮತ್ತು science ಬಗ್ಗೆ ಮೂವಿ ಚೆನ್ನಾಗಿ ತೋರಿಸಿದ್ದಾರೆ Christopher Nolan.
ಇದು ಕೂಡ ವಿಶ್ವದಾದ್ಯಂತ ದೊಡ್ಡ ಹೆಸರು ಮಾಡಿದೆ. ನಂತರ Dunkirk world war ಕಥೆ ಹೇಳುತ್ತೆ. Tenet ಮೂವಿ ಮಾಡುತ್ತಿದ್ದರು ಇದು time travel ಮೂವಿ ಆಗಿದೆ. Christopher Nolan 19ನೇ ವಯಸ್ಸಿಗೆ ಪರಿಚಯ ಆದ ಗೆಳತಿ ಅನ್ನ ಬಾಳ ಸಂಗಾತಿ Emma Thomas ಮದುವೆ ಆಗುತ್ತಾರೆ. ಒಟ್ಟು 4 ಜನ ಮಕ್ಕಳು ಇದ್ದಾರೆ. ಈಗ ಲಂಡನ್‌ನಲ್ಲಿ ವಾಸವಾಗಿದ್ದಾರೆ. Christopher Nolan mobile ಬಳಕೆ ಮಾಡುವುದಿಲ್ಲ. Internet connection ಇಲ್ಲದ ಕಂಪ್ಯೂಟರ್‌ನಲ್ಲಿ Script ಬರೆಯುತ್ತಾರೆ. Technology ಇಂದ ಕೆಲಸಕ್ಕೆ ಅಡಚಣೆ ಆಗುತ್ತೆ ಅಂತ Christopher Nolan ಹೀಗೆ ಮಾಡುತ್ತಿದ್ದರು
Openhammer biography story is directed by Christopher Nolan block blaster hit All over the world Christopher Nolan next movie is odyssey translate english