Mahesh Shetty thimarodi
ಸೌಜನ್ಯ ಹೋರಾಟವನ್ನು 13 ವರ್ಷದಿಂದ ಏಕಾಂಗಿ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ಮೇಲೆ ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ನಿರಂತರವಾಗಿ ಮೂರು ಬಾರಿ ಗಡಿಪಾರಿನ ಆದೇಶ ಮಾಡಿದಾಗಲು ಹೈಕೋರ್ಟ್ ತಡೆಯಾಜ್ಞೆ ನೀಡುತ್ತ ಬಂದಿದೆ ಮಹೇಶ್ ಶೆಟ್ಟಿ ತಿಮರೋಡಿ ಅವರು ಕಳೆದ 12 ವರ್ಷದಿಂದ ಯಾವುದೇ ಕೋಮು ಗಲಭೆಯ ಭಾಷಣ ಮಾಡಿಲ್ಲ ಧರ್ಮಸ್ಥಳದ ಸೌಜನ್ಯ ನ್ಯಾಯಕ್ಕಾಗಿ ಮಾತ್ರ ಧ್ವನಿ ಎತ್ತಿದ್ದಾರೆ ಆದರೂ ಅವರನ್ನು ಪದೇ ಪದೇ ಗಡಿಪಾರು ಆದೇಶ ಮಾಡುವುದು ಏಕೆ?
*ಹಿಂದೂ ಕಾರ್ಯಕರ್ತನ ಕೊಲೆಯದ ಸಂಧರ್ಭದಲ್ಲಿ ಜಿಲ್ಲೆಯಲ್ಲಿ ಶಾಂತಿಯ ನೆಪವೊಡ್ಡಿ ಆರಂಭವದ ಗಡಿಪಾರು ಪ್ರಕ್ರಿಯೆ ಜಿಲ್ಲೆಯ ಹಲವು ಹಿಂದೂ ಕಾರ್ಯಕರ್ತರ ಪಟ್ಟಿ ತಯಾರಿಸಿತು ಅದರಲ್ಲಿ ನೇರ ಪಾತ್ರವಹಿಸಿದ್ದು ಈಗಿನ ಸರಕಾರ ಆ ಸಂಧರ್ಭ ಹಲವಾರು ಪ್ರತಿಭಟನೆಗಳು ಆಯಿತು ಹಿಂದುತ್ವ ಘೋಷಣೆಗಳು ಕೇಳಿ ಬಂತು ಅಲ್ಲಿಗೆ ಮೌನ ಆಯಿತು, ಆದರೆ ಮಹೇಶ್ ಶೆಟ್ಟಿ ತಿಮರೋಡಿ ಎಂಬ ವ್ಯಕ್ತಿಯ ಮೇಲಿನ ಗಡಿಪಾರಿನ ದಾಳಿ ಮಾತ್ರ ಇಂದಿಗೂ ನಿಲ್ಲಲೇ ಇಲ್ಲಾ, ಕಾರಣ ಹೆಣ್ಣು ಮಗುವಿನ ನ್ಯಾಯಕ್ಕಾಗಿ ಸರ್ವಸ್ವವನ್ನು ಧಾರೆ ಎರೆದು ಎಲ್ಲರನ್ನು ಪ್ರಶ್ನಿಸಿದರು ಎಂಬ ಕಾರಣಕ್ಕಾಗಿ.*
*ಗತಕಾಲದಲ್ಲಿ ತಿಮರೋಡಿ ಎಂಬ ಬಲಿಷ್ಠ ನಾಯಕನನ್ನು ಬಳಸಿಕೊಂಡು ನಾಯಕರಾಗಿ ಬೆಳೆದವರೆಲ್ಲ ಇಂದು ಅಧಿಕಾರ,ದುಡ್ಡಿನ ಆಸೆಗಾಗಿ ಕಾಮುಕರ ಜೊತೆ ಸೇರಿದ್ದಾರೆ, ಇನ್ನು ತಿಮರೋಡಿಯವರು ಬಿಜೆಪಿ ಗೆ ಬೈಯ್ಯಬಾರದು ಹಿಂದೂಗಳ ತಪ್ಪನ್ನು ನೇರವಾಗಿ ಹೇಳಬಾರದು ಎನ್ನುವವರು ಯಾವ ನೈತಿಕತೆಯಲ್ಲಿ ಮಹೇಶ್ ಅಣ್ಣನನ್ನು ಪ್ರಶ್ನೆ ಮಾಡುತ್ತೀರಾ..ತಿಮರೋಡಿಯವರ ಮೇಲೆ ನಡೆಯುವ ಈ ದಬ್ಬಾಳಿಕೆ ಬೇರೆ ಯಾರಿಗಾದರೂ ನಡೆಯುತ್ತಿದ್ದಾರೆ ಎಲ್ಲವನ್ನ ಬಿಟ್ಟು ಇಂದಿಗೆ ಯಾರು ಸತ್ತರೆ ನನಗೇನು ಎಂದು ತನ್ನ ಮನೆಯವರ ಜೊತೆ ಹಾಯಾಗಿ ಇರುತ್ತಿದ್ದರು, ಆದರೆ ತಿಮರೋಡಿ ಏಕಾಂಗಿಯಾಗಿ ಹೋರಾಡುತ್ತಿದ್ದಾರೆ ಆದು ಎರಡು ಸರಕಾರಗಳನ್ನ ಎದುರು ಹಾಕಿಕೊಂಡು.*
*ಇಂದು ನ್ಯಾಯಕ್ಕಾಗಿ ತಿಮರೋಡಿಯವರ ಜೊತೆ ನಿಲ್ಲದ ಯಾವ ನಾಯಕನೇ ಆಗಲಿ ಯಾವ ಕಾರ್ಯಕರ್ತನೇ ಆಗಲಿ ನಿಮಗೆ ತಿಮರೋಡಿಯವರ ಹಿಂದುತ್ವವನ್ನ ಪ್ರಶ್ನಿಸುವ ಯೋಗ್ಯತೆಯೇ ಇಲ್ಲಾ. ಮಹೇಶ್ ಅಣ್ಣಾನ ಸತ್ಯದ ಜ್ವಾಲೆಯ ಎದುರು ಎಷ್ಟೇ ದೊಡ್ಡ ಸೈನ್ಯ ಬಂದರು ಆದು ಬೂದಿಯಾಗುವುದೇ ಹೊರತು ತಡೆಯಲು ಸಾಧ್ಯವಿಲ್ಲ. ಯಾರು ಏನೇ ಅಂದರೂ ಜೀವ ಜೀವನ ಮಹೇಶ್ ಅಣ್ಣನಿಗಾಗಿ🙏ಗೆದ್ದೇ ಗೆಲ್ಲುವೇ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ🔥*
🚩ಜೈ ಮಹೇಶ್ ಅಣ್ಣಾ
🚩#justiceforsoujanya