Rishabh Shetty biography

Rishabh Shetty biography

ರಿಷಬ್ ಶೆಟ್ಟಿಯವರು 1983ರಲ್ಲಿ ಕುಂದಾಪುರ ತಾಲೂಕಿನ ಕೆರಾಡಿ ಎನ್ನುವ ಹಳ್ಳಿಯಲ್ಲಿ ಜನಿಸುತ್ತಾರೆ. ಇವರು ತಂದೆ ತಾಯಿಗೆ ಇವರು ಮೂರನೇ ಮಗ. ರಿಷಬ್ ಶೆಟ್ಟಿಗೆ ಒಬ್ಬ ಅಣ್ಣ ಮತ್ತು ಅಕ್ಕ ಇದ್ದಾರೆ. ಇವರಲ್ಲಿ ಕೊನೆಯವರು ಆದ್ದರಿಂದ ಇವರು ತುಂಬಾ ತರಲೆ ಇವರು. ತುಂಟಾಟಗಳನ್ನು ತಡೆಯೋದಕ್ಕೆ ಆಗದೆ ಅಕ್ಕ ಮತ್ತು ಇವರ ತಂದೆ ಯಾವಾಗಲೂ ರಿಷಬ್ ಶೆಟ್ಟಿ ಅವರಿಗೆ ಹೊಡೆಯುತ್ತಿದ್ದರಂತೆ. ಅಂದ್ರೆ ರಿಷಬ್ ಶೆಟ್ಟಿಯವರು ಏನಾದ್ರೂ ಒಂದು ತರಲೆ ಮಾಡಿದರೆ ಕೂಡ ಅಕ್ಕನಿಂದ ಬಡಿಗೆಯನ್ನು ತಿಂತಾನೆ ಇದ್ದರಂತೆ. ಇವರ ತಂದೆ ಹೆಚ್ಚಾಗಿ ಊರಲ್ಲಿ ಇರ್ತಿರಲಿಲ್ಲ. ಬೆಂಗಳೂರಿಗೆ ಬಂದು ಜ್ಯೋತಿಷ್ಯವನ್ನು ಹೇಳ್ತಾ ಇದ್ದರಂತೆ. ಶಾಲಾ ಶಿಕ್ಷಣವನ್ನೆಲ್ಲಾ ರಿಷಬ್ ಶೆಟ್ಟಿ ಅವರು ಕುಂದಾಪುರದಲ್ಲಿ ಮುಗಿಸಿಕೊಳ್ಳುತ್ತಾರೆ. ಹೀಗೆ ಒಂದೂ ಸಾರಿ ಓದನ್ನು 6ನೇ ತರಗತಿಯಿಂದಲೂ ಕೂಡ ಓದಿದರೆ ಫೇಲ್ ಆಗ್ತಿರಲಿಲ್ಲ ಆದರೆ ಬೇರೆಯವರು ಪಾಸ್ ಆಗಿದ್ದಾರೆ.
ಆಗ ನಾನು ಕೂಡ ಪಾಸ್ ಆಗಿದ್ದೇನೆ ಅಂತ ತಿಳಿದುಕೊಂಡು ಎಲ್ಲರಿಗೂ ಚಾಕಲೇಟ್ ಹಂಚಿದ್ನಂತೆ. ಅಷ್ಟೇ ಯಾಕೆ ಅವರ ಮನೆಯವರಿಗೂ ಕೂಡ ನಾನು ಪಾಸ್ ಆಗಿದ್ದೀನಿ ಅಂತ ಸುಳ್ಳು ಹೇಳಿದ್ದನಂತೆ. ಆನಂತರ ಇವರ ಟೀಚರ್ ಐದನೇ ತರಗತಿ ಕ್ಲಾಸಿನ ರೂಮಿನಲ್ಲಿ ಕುಳಿತುಕೊಳ್ಳೋಕೆ ಹೇಳಿದ ಮೇಲೆ ಗೊತ್ತಾಗುತ್ತೆ ಇವರು ಪಾಸ್ ಆಗಿಲ್ಲ ಫೇಲ್ ಆಗಿದ್ದಾರೆ ಅಂತ.
ಈ ವಿಷಯ ಗೊತ್ತಾದ ಮೇಲೆ ಇವರ ತಂದೆ ರಿಷಬ್ ಶೆಟ್ಟಿಗೆ ಚೆನ್ನಾಗಿ ಬಾರಿಸುತ್ತಾರೆ. ಇದೊಂದೇ ಅಲ್ಲ, ಇವರು ಶಾಲೆಯಲ್ಲಿ ಓದುತ್ತಿದ್ದಾಗ ಒಂದು ಹುಡುಗಿಯನ್ನು ಕೂಡ ಪ್ರೀತಿ ಮಾಡಿದ್ದರಂತೆ. ಆ ಹುಡುಗಿ ಹೆಸರು ರತ್ನಾವತಿ. ಅವಳು ನೋಡೋಕೆ ತುಂಬಾ ಚೆನ್ನಾಗಿದ್ದಳಂತೆ. ಅಷ್ಟೇ ಅಲ್ಲದೆ ಆ ಹುಡುಗಿ ರಿಷಬ್ ಶೆಟ್ಟಿ ಅವರಿಗೆ ಇಷ್ಟವಾಗಲು ಮತ್ತೊಂದು ಕಾರಣ ಇತ್ತು. ಅದೇನೆಂದ್ರೆ ರಿಷಬ್ ಶೆಟ್ಟಿ ಅವರ ತಾಯಿಯ ಹೆಸರು ಕೂಡ ರತ್ನಾವತಿ ಎಂದೇ ಆಗಿತ್ತು. ಆ ಹುಡುಗಿಯ ಹೆಸರು ಕೂಡ ರತ್ನಾವತಿ ಎಂಬ ಕಾರಣಕ್ಕೆ ಆ ಹುಡುಗಿಯನ್ನು ಇಷ್ಟಪಡುತ್ತಿದ್ದರಂತೆ.”
ಮತ್ತೆ ರಿಷಬ್ ಶೆಟ್ಟಿಯವರ ಕುಟುಂಬ ಅಂತಹ ಶ್ರೀಮಂತ ಕುಟುಂಬ ಏನಲ್ಲ ಇವರು ಶಾಲೆಗೆ ಹೋಗಬೇಕಾದರೆ ವರ್ಷವಿಡೀ ಹಾಕೊಳ್ಳುತ್ತಿದ್ದು ಒಂದೇ ಬಟ್ಟೆ ಅದರೂ ತಲೆ ಕೆಡಿಸಿಕೊಳ್ಳದೆ ಇವರೇ ಅಡ್ಡಿಯನ್ನು ಹರಿದುಕೊಂಡು ಹೊಸ ಬಟ್ಟೆಯನ್ನು ತರಿಸಿಕೊಳ್ಳುತ್ತಿದ್ದು ನಂತರ ಶಾಲೆಯನ್ನು ಮುಗಿಸಿ ಪಿಯುಸಿಗೆ ಸೇರಿಕೊಳ್ಳುತ್ತಾರೆ ಪಿಯುಸಿಗೆ ಸೇರಿಕೊಳ್ಳುತ್ತಾರೆ ಪಿಯುಸಿಗೆ ಹೋದರು ಅದೇ ಕಥೆ ಪಿಯು ಕಾಲೇಜಿಗೆ ಸೇರಿಕೊಂಡ ಮೇಲೆ ಪಿಯುಸಿಯಲ್ಲಿ ಸೇರಿಕೊಳ್ಳುವುದು ಎಲ್ಲಿ ಬೇಕೋ ಅಲ್ಲಿ ಅಲೆಯುವುದು ಬೇರೆ ಹುಡುಗರ ಜೊತೆ ಜಗಳ ಮಾಡಿಕೊಳ್ಳುವುದು ಕಿತ್ತಾಟ ಗಲಾಟೆ ಇದೆಲ್ಲವನ್ನು ಮಾಡುತ್ತಿದ್ದರಂತೆ ಇದನ್ನು ಕಂಡು ನನ್ನ ಮಗ ಹಾಳಾಗಿ ಬಿಡುತ್ತಾನೆ ಅಂತ ಇವರ ತಂದೆ ಓದೋದಕ್ಕೆ ಬೆಂಗಳೂರಿಗೆ ಸೇರಿಸಿಬಿಡ್ತಾರೆ ಬೆಂಗಳೂರಿನ ಈ ಒಂದು ಕಾಲೇಜಿನಲ್ಲಿ ಬಿಕಾಂ ಡಿಗ್ರಿಯನ್ನು ತೆಗೆದುಕೊಳ್ಳುತ್ತಾರೆ.
ಕಾಲೇಜ್ ದಿನಗಳಲ್ಲೂ ಕುಸ್ತಿ ಮತ್ತು ಜೂಡೋ
ದಲಿ ಫಸ್ಟ್ ಪ್ಲೇಸ್ ತಗೆದುಕೊಳ್ಳುತ್ತಾರೆ
ಆದರೂ ಅವರ ಮನಸ್ಸು ಹೆಚ್ಚಾಗಿ
ಸಿನಿಮಾ ರಂಗದ ಕಡೆಗಿನ ಆಸಕ್ತಿ ತೋರಿಸುತ್ತಾ
ಇತ್ತು ರಿಷಬ್ ಶೆಟ್ಟಿ ಅವರಿಗೆ ಚಿಕ್ಕ
ವಯಸ್ಸಿನಿಂದನೂ ನೀನು ಸಿನಿಮಾ ರಂಗಕ್ಕೆ
ಹೋಗಬೇಕು ಅಂತ ಆಸೆ ಇತ್ತು
ರಿಷಬ್ ಶೆಟ್ಟಿ ಅವರ ಊರಿನ ಜನಗಳು ಯಾವಾಗಲೂ ನಟ ಉಪೇಂದ್ರ ಅವರ ಬಗ್ಗೆನೇ ಹೆಚ್ಚಾಗಿ ಮಾತಾಡ್ತಾ ಇದ್ರು ಅವನು ಒಬ್ಬ ದೊಡ್ಡ ಡೈರೆಕ್ಟರ್ ಅಂತ ಈಗ ತಾನೇ ಕೆಲವೊಂದಿಷ್ಟು ಸಿನಿಮಾಗಳನ್ನ ಮಾಡ್ತಿದ್ದಾನೆ ಅಂತ ಹೀಗೆ ಆಗಿ ಊರ್ ಎಲ್ಲಾ ಮಾತಾಡ್ತಿದ್ರಂತೆ ಅಂತೀಗ ಉಪೇಂದ್ರ ಅವರ ಬಗ್ಗೆ ಅವರ ಊರಿನ ಜನಗಳು ಮಾತಾಡಿಕೊಳ್ತಿದ್ದನ್ನ ಕಂಡು ರಿಷಬ್ ಶೆಟ್ಟಿಯವರು ಉಪೇಂದ್ರ ಅವರ ಏ ಸಿನಿಮಾ ಓಂ ಸಿನಿಮಾಗಳ ಕ್ಯಾಸೆಟ್ ರೀಲ್ಸ್‌ಗಳನ್ನು ತಂದು ನೋಡ್ತಾ ಇದ್ರಂತೆ. ಆಗ ನಾನು ಕೂಡ ಉಪೇಂದ್ರ ಅವರ ರೀತಿ ಸಿನಿಮಾಗೆ ಡೈರೆಕ್ಟರ್ ಆಗಬೇಕು ಅಂತ ಅನ್ಕೊತಿದ್ರು ಈ ರೀತಿಯಾಗಿ ರಿಷಬ್ ಶೆಟ್ಟಿ ಅವರು ಡಿಗ್ರಿಯಲ್ಲಿ ಪದವೀಧರಾದ ಮೇಲೆ ಸಿನಿಮಾಗಳಲ್ಲಿ ಆಫರ್ ಪಡೆಯಬೇಕು ಅಂತ ಅವಕಾಶಗಳಿಗಾಗಿ ಅಲೆದಾಡ್ತಾರೆ ಆಗ ಅವರಿಗೆ ಸಿನಿಮಾಗಳಲ್ಲಿ ಸಿಕ್ಕಿದ್ದು ಕ್ಲಾಪ್ ಬಾಯ್ ಕೆಲಸ ಆದರೆ ರಿಷಬ್ ಶೆಟ್ಟಿ ಅವರ ತಂದೆಗೆ ಮಗನನ್ನ ಪೋಲೀಸ್‌ ಮಾಡಬೇಕು ಅಂತ ಆಸೆ ಇರುತ್ತೆ ರಿಷಬ್ ಶೆಟ್ಟಿಯವರು ನಾನು ಪೋಲೀಸ್‌ ಆದ್ರೆ ಲಂಚ ತಗೋಳ್ಳೋ ಆಸೆ ಹುಟ್ಟ ಬಿಡುತ್ತೆ ಅಂತ ನಾನು ಮಿಲಿಟರಿಗೆ ಹೋಗ್ತೀನಿ ಆದರೆ ಪೊಲೀಸ್‌ ಆಗಲ್ಲ ಅಂತ ಹೇಳಿದ್ರಂತೆ.
ಸಿನಿಮಾ ರಂಗದ ಮೇಲೆ ತುಂಬಾ ಆಸಕ್ತಿ ಇಂದಿದ್ದ ರಿಷಬ್ ಶೆಟ್ಟಿ ಅವರು ಅನೇಕ ಅಡೆತಡೆಗಳನ್ನು ಕೂಡ ಎದುರಿಸುತ್ತಿದ್ದರು. ಅದಕ್ಕೆ ಸಾಕ್ಷಿ ಎಂಬಂತೆ ಒಂದು ಶೂಟಿಂಗ್ ನಡೆಯುವಂತಹ ಸಮಯದಲ್ಲಿ ಎಲ್ಲರ ಮುಂದೆ ಒಬ್ಬ ಡೈರೆಕ್ಟರ್ ರಿಷಬ್ ಶೆಟ್ಟಿ ಅವರಿಗೆ ತಲೆಗೆ ಹೊಡೆದಿದ್ದಾರೆ. ಆಗ ಈ ಸಿನಿಮಾ ಕ್ಷೇತ್ರದಿಂದ ಹೊರಗಡೆ ಬರಬೇಕು ನಂತರ ನಾನೊಬ್ಬ ಹೀರೋ ಆಗಲೇಬೇಕು ಅಂತ ಅಂದುಕೊಂಡರು. ಅನೇಕ ಸಿನಿಮಾಗಳಲ್ಲಿ ಹೀರೋ ಆಗಿ ಅವಕಾಶ ಸಿಕ್ಕಿದ್ದರೂ ಕೂಡ ಆ ಎಲ್ಲಾ ಸಿನಿಮಾಗಳು ಅರ್ಧಕ್ಕೆ ನಿಂತು ಹೋಗಿದ್ದವು. ಈ ಸಿನಿಮಾಗಳ ಓಡಾಟದಲ್ಲಿ ಅವರ ಹತ್ತಿರ ಹಣ ಇಲ್ಲದೆ ಪರದಾಡುತ್ತಿದ್ದ ರೂ ಒಂದು ವರ್ಷದವರೆಗೆ ಒಂದು ಸಿನಿಮಾದಲ್ಲಿ ಕೆಲಸ ಮಾಡಿದ್ದಕ್ಕೆ ಅವರಿಗೆ ಸಿಕ್ಕಿದ್ದು ಕೇವಲ ಒಂದುವರೆ ಸಾವಿರದಷ್ಟು ಹಣ ಮಾತ್ರ. ಈ ದಿನಗಳಲ್ಲಿ ರಿಷಬ್ ಶೆಟ್ಟಿ ಅವರು ಕಾಲೇಜಿಗೆ ಹೋಗುತ್ತಾ ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಅಲೆಯುತ್ತಾ ಅದರ ಜೊತೆಗೆ ತನ್ನ ಖರ್ಚಿಗೆ ಅಂತ ದುಡಿಯುವುದಕ್ಕೆ ಬೆಂಗಳೂರಿನಲ್ಲಿ ಮನೆ ಮನೆಗೆ ವಾಟರ್ ಸಪ್ಲೈ ಮಾಡುತ್ತಾರೆ. ಡ್ರೈವರ್ ಆಗಿ ಕೆಲಸ ಮಾಡುತ್ತಾರೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಾರೆ.
ಬಲ್ಪು ಮಾರಾಟ ಮಾಡುತ್ತಾರೆ ರಿಷಬ್ ಶೆಟ್ಟಿ
ಈ ರೀತಿ ಅನೇಕ ಕೆಲಸಗಳನ್ನು ಮಾಡ್ತಾ
ಹೋಗ್ತಾರೆ ಸಿನಿಮಾ ರಂಗದಲ್ಲಿ ಏನೇ ಮಾಡಿದ್ರು
ಯಾವುದು ಕೈ ಹಿಡಿತಿಲ್ಲ ಅಂತ ಅನ್ನಕ್ಕೆ ಬಂತು.
25 ಲಕ್ಷದಷ್ಟು
ಸಾಲ ಮಾಡಿ ಒಂದು ಹೋಟೆಲ್ ಬಿಸಿನೆಸ್ ಅನ್ನು
ಆಯ್ಕೆ ಮಾಡಿ ಮಾಡ್ತಾರೆ. ಆದರೆ ಅದು ಅವರು
ಅಂದುಕೊಂಡಂತೆ ಆಗಲ್ಲ ಆ ಹೋಟೆಲ್ ಇಟ್ಟು
ಮಾಡಿ ಕೇವಲ ಮೂರು ತಿಂಗಳ ಒಳಗಡೆ ಆ
ಬಿಸಿನೆಸ್‌ನಲ್ಲಿ ತುಂಬಾ ನಷ್ಟವನ್ನು ಅನುಭವಿಸುತ್ತಾರೆ.
ಅವರು ಮಾಡಿದಂತ ಹಣ ಸಾಲ ಮಾಡಿ ತಂದಂತ 25
ಲಕ್ಷ ಹಣ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಆಗ
ತುಂಬಾ ಕಷ್ಟವನ್ನು ಅನುಭವಿಸುತ್ತಾರೆ. ಹಲವಾರು
ಜನ ಬಾಯಿಗೆ ಬಂದಂತೆ ಮಾತಾಡೋದಕ್ಕೆ ಶುರು
ಮಾಡಿಕೊಳ್ತಾರೆ ಇವನು ಸಿನಿಮಾದಲ್ಲಿ
ದುಡ್ಡನ್ನು ಹಾಕಿ ಎಲ್ಲವನ್ನೂ ತಲೆಗೆ ಹಚ್ಕೊಂಡ್ಬಿಟ್ಟ
ಇವನು ಹಾಳಾಗಿ ಹೋದ ಅಂತ ಅಂದುಕೊಳ್ತಾರೆ.
ಆ ಸಮಯದಲ್ಲಿ ಹಣಕ್ಕೆ ತುಂಬಾ ಸಮಸ್ಯೆಯ
ಉಂಟಾಗಿದ್ದರಿಂದ ಸಂಬಂಧಿಕರ ಹತ್ತಿರ ಸಾಲ
ಕೇಳಿದಾಗ ಸಂಬಂಧಿಕರೇ ಇವರಿಗೆ ದುಡ್ಡನ್ನು ಬಡ್ಡಿ
ರೂಪದಲ್ಲಿ ಸಾಲ ಕೊಡುತ್ತಾರೆ. ಕೊನೆಯ ಬಾರಿ
ರಿಷಬ್ ಶೆಟ್ಟಿ ಅವರಿಗೆ ಬಡ್ಡಿ ಕಟ್ಟಲು
ದುಡ್ಡಿಲ್ಲದೆ ಬೇರೆಯವರ ಹತ್ತಿರ ಮತ್ತೊಂದು
ಸರಿ ಸಾಲ ಮಾಡಿ ಇದರ ಬಡ್ಡಿಯನ್ನು ಕಟ್ಟುತ್ತಿದ್ರಂತೆ

ರಿಷಬ್ ಶೆಟ್ಟಿ ಅವರಿಗೆ ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾ ಇದ್ದು ಸಿನಿಮಾದ ಮೇಲೆ ಅತೀವವಾದ ಪ್ರೀತಿ ಇತ್ತು ತನ್ನ ಹೆಸರನ್ನು ಬದಲಾಯಿಸಿಕೊಳ್ಳೋದಕ್ಕೆ ನಿರ್ಧಾರ ಮಾಡುತ್ತಾರೆ ಇವರು ರಿಷಬ್ ಶೆಟ್ಟಿ ಅವರ ನಿಜವಾದ ಹೆಸರು ಪ್ರಶಾಂತ್ ಶೆಟ್ಟಿ ಅಂತ ಹೇಳಿದಾಗ ನನ್ನ ಹೆಸರನ್ನು ಬದಲಾಯಿಸಿಕೊಳ್ಳಬೇಕು ಅಂತ ತನ್ನ ತಂದೆಗೆ ತಿಳಿಸಿದಾಗ ಜ್ಯೋತಿಷ್ಯದಲ್ಲೂ ತುಂಬಾ ತಿಳ್ಕೊಂಡಿದ್ದಂತಹ ಇವರ ತಂದೆ ರಾಜಕುಮಾರ್ ರಜನಿಕಾಂತ್ ಬರೋ ಆರ್ ಅಕ್ಷರದಿಂದ ಹೆಸರನ್ನು ಇಟ್ಟುಕೊ ಅಂತ ಹೇಳ್ತಾರೆ ಆಗ ಅವರ ಮನಸ್ಸಿಗೆ ಬಂದಿದ್ದು ರಿಷಬ್ ಅನ್ನುವ ಹೆಸರು ಈ ರೀತಿ ಪ್ರಶಾಂತ್ ಶೆಟ್ಟಿಯಿಂದ ರಿಷಬ್ ಶೆಟ್ಟಿಯಾಗಿ ಅವರ ಹೆಸರು ಬದಲಾಗುತ್ತದೆ ನಂತರ 2010 ರಲ್ಲಿ ನಮ್ ಏರಿಯದಲ್ಲಿ ಒಂದು ದಿನ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ಆದ ನಂತರ ರಕ್ಷಿತ್ ಶೆಟ್ಟಿ ಅವರ ತುಘಲಕ್ ಸಿನಿಮಾದಲ್ಲಿ ಕೂಡ ಒಂದು ಪಾತ್ರ ಮಾಡುತ್ತಾರೆ ಆ ಸಮಯದಲ್ಲಿ ರಕ್ಷಿತ್ ಶೆಟ್ಟಿ ಅವರನ್ನು ಕಂಡು ಇವನು ನೋಡಲು ತುಂಬಾ ಬೆಳ್ಳಗೆ ತೆಳ್ಳಗೆ ಇದ್ದಾನೆ ಶ್ರೀಮಂತರ ಮನೆ ಹುಡುಗ ಇರಬೇಕು ಅಂತ ರಿಷಬ್ ಶೆಟ್ಟಿ ಅಂದುಕೊಳ್ತಾರೆ.
ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಪರಿಚಯವಾಗಿ ಸ್ನೇಹ ಬೆಳೆಯುತ್ತೆ ನಂತರ ಇವರಿಬ್ಬರು ಸೇರಿ 2016 ರಲ್ಲಿ ರಿಕ್ಕಿ ಎಂಬ ಸಿನಿಮಾ ಮಾಡ್ತಾರೆ ಅದಕ್ಕೆ ರಿಷಬ್ ಶೆಟ್ಟಿ ಅವರು ನಿರ್ದೇಶನ ಮಾಡ್ತಾರೆ ಆದರೆ ಆ ಸಿನಿಮಾ ಅಷ್ಟು ಹಿಟ್ ಆಗಲ್ಲಾ ನಂತರ ಅದೇ ವರ್ಷದಲ್ಲಿ ರಿಷಬ್ ಶೆಟ್ಟಿ ಅವರು ಕಿರಿಕ್ ಪಾರ್ಟಿ ಸಿನಿಮಾ ರಕ್ಷಿತ್ ಶೆಟ್ಟಿಗೆ ಡೈರೆಕ್ಟ್ ಮಾಡ್ತಾರೆ ಕಿರಿಕ್ ಪಾರ್ಟಿ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗುತ್ತೆ ನಂತರ ರಿಷಬ್ ಶೆಟ್ಟಿ ಹಿಂತಿರುಗಿ ನೋಡಲೆ ಇಲ್ಲ ರಿಕ್ಕಿ ಒಂದು ಥಿಯೇಟರ್ ನಲ್ಲಿ ಪ್ರಗತಿ ಶೆಟ್ಟಿ ಅವರ ಪರಿಚಯವಾಗಿ ಪ್ರಗತಿ ನಂತರ facebook ನಲ್ಲಿ ಪರಿಚಯವಾಗಿ ಇಬ್ಬರು ಮದುವೆ ಆಗುತ್ತರೆ. ಇಬ್ಬರು ಮಕ್ಕಳು ಹುಟ್ಟುತ್ತಾರೆ ನಂತರ ಬೆಲ್ ಬಾಟಮ್ ಚಿತ್ರದಲ್ಲಿ ಹೀರೋ ಆಗಿ ಅಭಿನಯಿಸುತ್ತಾರೆ ಹಿಟ್ ಆಗುತ್ತೆ ರಿಷಬ್ ಶೆಟ್ಟಿ ಕಾಂತಾರ ಚಿತ್ರವನ್ನು ನಟಿಸಿ ನಿರ್ದೇಶನ ಮಾಡ್ತಾರೆ ಅದು ಪ್ರಪಂಚದಾದ್ಯಂತ ಹೆಸರು ಮಾಡ್ತಾರೆ & National level ಗೆ ಸ್ಟಾರ್ ಆಗುತ್ತಾರೆ ಕಾಂತಾರ ಚಾಪ್ಟರ್ ಒನ್ ಬಾಕ್ಸ್ ಆಫೀಸ್ ನಲ್ಲಿ 600 ಕೋಟಿ collection ಮಾಡುತ್ತದೆ ಹೀಗೆ ರಿಷಬ್ ಶೆಟ್ಟಿ ಕಷ್ಟ ಪಟ್ಟು ಮೇಲೆ ಬಂದು ಸ್ಟಾರ್ ಆಗುತ್ತಾರೆ.

Leave a Comment

Translate »