What is google adsense
Google AdSense ಎಂದರೇನು?
Google AdSense ಎಂಬುದು Google ಕಂಪನಿಯ ಒಂದು Advertisement Service (ಜಾಹೀರಾತು ಸೇವೆ). ಉದಾಹರಣೆಗೆ ಹೇಗೆ ರಿಲಯನ್ಸ್ ಒಂದು ಕಂಪನಿ ಇದೆಯೋ, ಅದರ ಸರ್ವಿಸ್ ಬೇರೆ ಬೇರೆ ತರ ಇದೆಯೋ ಇಲ್ಲವೋ? ಉದಾಹರಣೆಗೆ ರಿಲಯನ್ಸ್ ಟ್ರೆಂಡ್ಸ್ ಇದೆ, ರಿಲಯನ್ಸ್ ಡಿಜಿಟಲ್ ಇದೆ, ಎಲ್ಲದರಲ್ಲೂ ಒಂದೊಂದು Service ಸಿಗುತ್ತೆ.
ಅದೇ ರೀತಿ Google ನವರು ಸುಮಾರು Service ನೀಡುತ್ತಿದ್ದಾರೆ. ಅದರಲ್ಲಿ Advertisement ಗೆ ಅಂತ ಎರಡು ಇದೆ. ಒಂದು Google Ads, ಇನ್ನೊಂದು Google AdSense. ಆದರೆ ಇವೆರಡೂ different. Google Ads ಬೇರೆ, Google AdSense ಬೇರೆ.
Google AdSense
Google AdSense ನಿಮ್ಮ Website ಮತ್ತು YouTube Channel ಇದೆ ಅಂದ್ರೆ ಅದರಲ್ಲಿ Ads ಅನ್ನ show ಮಾಡುತ್ತೆ. ನೀವು ನೋಡಿರಬಹುದು, ನೀವು ಯಾವುದಾದರೂ Website ವಿಸಿಟ್ ಮಾಡಿದಾಗ ಅಲ್ಲಿ ಸೈಡ್ನಲ್ಲಿ ನಿಮಗೆ Ads ತೋರಿಸುತ್ತೆ. ಅದೇ ರೀತಿ ನೀವು YouTube ನಲ್ಲಿ ವೀಡಿಯೋ ನೋಡ್ತಿರುವಾಗ ‘Skip Ad’ ಅಂತ ತೋರಿಸುತ್ತೆ. Ads ವಿಡಿಯೋದ ಮಧ್ಯೆ Show ಆಗುತ್ತೆ.
Google ಅವರೇ Ads ಮ್ಯಾನೇಜ್ಮೆಂಟ್ ಮಾಡುತ್ತಾರೆ
ಇದರಲ್ಲಿ Adsense ಹೇಗೆ ಕೆಲಸ ಮಾಡುತ್ತೆ ಅಂದ್ರೆ ಎರಡು ವಿಭಾಗಗಳು
Advertiser
Creators
Advertisers ಅಂದ್ರೆ ಬಿಸಿನೆಸ್ ಹಾಗೂ ಕಂಪನಿಗಳು ಅಂತ ಉದಾಹರಣೆಗೆ ಇಲ್ಲಿ Samsung ಅಂತಾನೇ ಇಟ್ಟುಕೊಳ್ಳಿ. Samsung ಅವರು ತಮ್ಮ ಒಂದು ಹೊಸ mobile ಲಾಂಚ್ ಮಾಡ್ತಿದ್ದಾರೆ. ಈಗ ಅವರು ಅದರ ಬಗ್ಗೆ Advertise ಮಾಡಬೇಕು ಅಂದ್ರೆ ಮಾರ್ಕೆಟಿಂಗ್ ಮಾಡಬೇಕು. ಅವರ ಹತ್ತಿರ ಎರಡು option ಇದೆ.
Offline ಮಾರ್ಕೆಟಿಂಗ್ ಹಾಗೂ Online ಮಾರ್ಕೆಟಿಂಗ್. Offline ಮಾರ್ಕೆಟಿಂಗ್ ಅಂದ್ರೆ ಹೋಲ್ಡಿಂಗ್ಸ್ ಹಾಕುವುದು, ಬೋರ್ಡ್ಸ್ ಹಾಕುವುದು. Online ಮಾರ್ಕೆಟಿಂಗ್ ಅಂದ್ರೆ ಅವರು ಆ ಒಂದು ಹೊಸ mobile ಆಡ್ಸ್ Website ನಲ್ಲಿ ಮತ್ತು Youtube video ಗಳಲ್ಲಿ ತೋರಿಸುವುದು. ಈಗ Samsung ಅವರು ನಿಮಗೆ Direct ಆಗಿ ಮೇಲ್ ಹಾಕಿ ನೀವು ನಿಮ್ಮ ನಿಮ್ಮ Mobile ಬಗ್ಗೆ Advertise ಮಾಡಿ ಅಂತ ಹೇಳಲ್ಲ.
Samsung ಅವರು ಗೂಗಲ್ ಹತ್ರ ಹೋಗಿ ನಮ್ಮ ಒಂದು ಹೊಸ mobile ಇದೆ ಅದರ ಬಗ್ಗೆ Ads ನೀವು ತೋರಿಸಬೇಕು ಅಂತ ಹೇಳ್ತಾರೆ Google ಅವರು ಕೂಡ ಆ ಆಡ್ಸ್ ನ ತೋರಿಸೋಕೆ ಒಂದು ಅಮೌಂಟ್ ಅಂತ ಚಾರ್ಜ್ ಮಾಡ್ತಾರೆ ಇಲ್ಲ ಉದಾಹರಣೆಗೆ 100 ರೂಪಾಯಿ ಅಂತಾನೇ ಇಟ್ಕೊಳ್ಳಿ ಈಗ ಗೂಗಲ್ ಅವರು ಏನ್ ಮಾಡ್ತಾರೆ ಆ ಒಂದು Samsung ಆಡ್ಸ್ ನ ನಿಮ್ಮ Website ಮತ್ತು Youtube ವಿಡಿಯೋದಲ್ಲಿ ರನ್ ಮಾಡ್ತಾರೆ ನಿಮ್ಮ mobile ನಲ್ಲಿ ಆಡ್ ರನ್ ಆಗುತ್ತೆ ನೀವು ನಿಮ್ಮ website ಮತ್ತು youtube channel as a platform ಕೊಟ್ಟಿದೀರ Samsung ಆಡ್ಸ್ ನ ರನ್ ಮಾಡೋಕೆ ಅದಕ್ಕೆ ಗೂಗಲ್ ಅವರು ಆ 100 ರೂಪಾಯಿ ಇತ್ತಲ್ಲ ಅದರಲ್ಲಿ 55 ರೂಪಾಯಿ ನಿಮಗೆ ಕೊಡ್ತಾರೆ 45 ರೂಪಾಯಿ Google ಅವರು ಇಟ್ಕೊಳ್ತಾರೆ ಈಗ ನಿಮಗೆ ಬಂದಂತಹ ಆ 55 ರೂಪಾಯಿ ಏನಿದೆ ಅದನ್ನು ತೆಗೆದುಕೊಳ್ಳಲು Google Adsense Account ಬೇಕು.
Google AdSense account ಒಂದು online Bank ಇದ್ದ ಹಾಗೆ. ನಿಮಗೆ Ads run ಮಾಡಿ ಏನು earnings ಆಗುತ್ತಲ್ಲ ಆ earnings ನೀವು ಗೂಗಲ್ ಅವರಿಂದ ನಿಮ್ಮ AdSense account ಗೆ ತರಿಸಿಕೊಳ್ಳಬಹುದು. AdSense account ಅಲ್ಲಿ ಏನು earnings ಆಗಿದೆ ಅಲ್ವಾ ಆ ಅಮೌಂಟ್ನ್ನ ನೀವು ಬೇರೆ ಯಾವುದಕ್ಕೂ ಕೂಡ ಉಪಯೋಗ ಮಾಡಲಿಕ್ಕೆ ಆಗಲ್ಲ. ಅದಕ್ಕೆ AdSense account ಅಲ್ಲಿ ಇದ್ದ earnings ನಿಮ್ಮ Bank account ಗೆ transfer ಮಾಡಿಕೊಳ್ಳಬೇಕು. Google AdSense account create ಮಾಡಲಿಕ್ಕೆ ನಿಮ್ಮ ಹತ್ತಿರ website ಮತ್ತು YouTube channel ಇರಬೇಕು. AdSense ಕೆಲವೊಂದು policies ಹಾಗು rules ಇರುತ್ತವೆ ಅದನ್ನು ನಿಮ್ಮ website ಹಾಗು YouTube channel follow ಮಾಡಿರಬೇಕು. ಅದೆಲ್ಲಾ ಸರಿ ಇತ್ತು ಅಂದ್ರೆ ನಿಮ್ಮ AdSense account create ಆಗುತ್ತೆ. ಒಂದು ಸಾರಿ AdSense account create ಆದ್ರೆ ನಿಮಗೆ earnings ಶುರುವಾಗುತ್ತದೆ.
How to get AdSense approval