Dharmsthala case

Dharmsthala case

ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವುಗಳ ಪ್ರಕರಣ SIT ತನಿಖೆ ಮತ್ತೆ ಆರಂಭ ಮಾಡಲಾಗಿದೆ SIT ಅಧಿಕಾರಿಗಳು ಬಂಗ್ಲೆ ಗುಡ್ಡದಲ್ಲಿ ಮತ್ತೆ ಶೋಧ ಕಾರ್ಯ ಆರಂಭಿಸಿದ್ದಾರೆ ಎಲ್ಲ ಅಧಿಕಾರಿಗಳು 21 ಮೇ ಗುರುವಾರ ಬೆಳಗ್ಗೆ ಬಂಗ್ಲೆ ಗುಡ್ಡದಲ್ಲಿ ಬುರುಡೆ ಹುಡುಕಾಟ ಮುಂದುವರೆಸಿದ್ದಾರೆ

Leave a Comment

Translate »